ADVERTISEMENT

ಜೀವನ ಜೋಕಾಲಿ...

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 19:01 IST
Last Updated 28 ಜುಲೈ 2017, 19:01 IST
ನಾಗರ ಪಂಚಮಿ ಸಂಭ್ರಮದಲ್ಲಿದ್ದ ಹುಬ್ಬಳ್ಳಿಯ ಅಶೋಕ ನಗರದ ಮಹಿಳೆಯರು ಗ್ರಾಮೀಣ ಸೊಗಡಿನ ಜೋಕಾಲಿ ಜೀಕುವ ಮೂಲಕ ಶುಕ್ರವಾರ ಖುಷಿ ಪಟ್ಟರು. ಹೊಸ ಸೀರೆ ಉಟ್ಟು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಲೇ ಜೋಕಾಲಿಗೆ ಮನಸೋತರು - ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.