ADVERTISEMENT

ಬಿಸಿಗಾಳಿ ಬಲೂನು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2015, 17:02 IST
Last Updated 12 ಆಗಸ್ಟ್ 2015, 17:02 IST
ಹಂಗೆರಿಯ ಬುಡಾಪೆಸ್ಟ್‌ ನಿಂದ 226 ಕಿ.ಮೀ ದೂರ ದಲ್ಲಿರುವ ಡೆಬ್ರೆಸೆನ್‌ನಲ್ಲಿ ನಡೆಯುತ್ತಿರುವ 19ನೇ ಅಂತರರಾಷ್ಟ್ರೀಯ ಯೂರೋಪ್ ಬಿಸಿಗಾಳಿ ಬಲೂನಿನ ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ಹಾರಿಬಿಟ್ಟಿದ್ದ, ಹಾರಿಬಿಡಲು ಸಿದ್ಧವಾಗಿದ್ದ ಬಲೂನುಗಳು. 23 ರಾಷ್ಟ್ರಗಳ 102 ಮಂದಿ ಭಾಗವಹಿಸಿರುವ ಈ ಸ್ಫರ್ಧೆ ಆಗಸ್ಟ್ 18ರವರೆಗೆ ನಡೆಯಲಿದೆ -ಎಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.