ADVERTISEMENT

2 ನಿಮಿಷದಲ್ಲೇ ಫ್ರೆಂಚ್ ಟೋಸ್ಟ್ ಮಾಡಿ ಸವಿಯಿರಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 17:15 IST
Last Updated 14 ಏಪ್ರಿಲ್ 2017, 17:15 IST
2 ನಿಮಿಷದಲ್ಲೇ ಫ್ರೆಂಚ್ ಟೋಸ್ಟ್ ಮಾಡಿ ಸವಿಯಿರಿ
2 ನಿಮಿಷದಲ್ಲೇ ಫ್ರೆಂಚ್ ಟೋಸ್ಟ್ ಮಾಡಿ ಸವಿಯಿರಿ   

ಈ ವಾರಾಂತ್ಯದಲ್ಲಿ   ಪ್ರಜಾವಾಣಿಯು 2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್ ಮಾಡುವ ರೆಸಿಪಿಯನ್ನು ತಂದಿದೆ. ಮೊಟ್ಟೆ, ಹಾಲು ಹಾಗೂ ಬ್ರೆಡ್‌ ಇದ್ದರೆ  ಸಾಕು! 2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್  ಮಾಡಬಹುದು.

ಸಾಮಗ್ರಿಗಳು
1. ಹಾಲು -               1/2 ಕಪ್
2. ಪುಡಿ ಸಕ್ಕರೆ -        1/4 ಕಪ್
3. ಮೊಟ್ಟೆ -               2
4. ಬ್ರೆಡ್ ಸ್ಲೈಸ್ -        4
5. ತುಪ್ಪ –              1ಸ್ಪೂನ್
ಮಾಡುವ ವಿಧಾನ: ಮೊಟ್ಟೆಯನ್ನು ಒಂದು ಬೌಲ್ ಬಲ್ಲಿ ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಇದಕ್ಕೆ ಹಾಲು ಹಾಗೂ ಸಕ್ಕರೆ ಸೇರಿಸಿ  ಚೆನ್ನಾಗಿ ಕಲಸಿ. ಇದರಲ್ಲಿ ಬ್ರೆಡ್ ಸ್ಲೈಸ್ ಗಳನ್ನು ಅದ್ದಿ, ತವಾದ ಮೇಲೆ ತುಪ್ಪ ಹಾಕಿ ಟೋಸ್ಟ್ ಮಾಡಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT