ADVERTISEMENT

ಜಾಹ್ನವಿ ‘ಧಡಕ್‌’ ಪೋಸ್ಟರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 19:30 IST
Last Updated 16 ನವೆಂಬರ್ 2017, 19:30 IST
‘ಧಡಕ್‌’ ಸಿನಿಮಾದ ಪೋಸ್ಟರ್‌
‘ಧಡಕ್‌’ ಸಿನಿಮಾದ ಪೋಸ್ಟರ್‌   

ಬಹುದಿನಗಳ ನಿರೀಕ್ಷೆಯಂತೆ ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್‌ ತೆರೆ ಮೇಲೆ ಸದ್ಯದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.

ಜಾಹ್ನವಿ ಮತ್ತು ಶಾಹೀದ್‌ ಕಪೂರ್‌ ಸಹೋದರ ಇಶಾಂತ್‌ ನಟನೆಯ ‘ಧಡಕ್‌’ ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಇದರಲ್ಲಿ ದೇಸಿ ಲುಕ್‌ನಲ್ಲಿ ಜಾಹ್ನವಿ ಕಾಣಿಸಿಕೊಂಡಿದ್ದಾರೆ. ಕರಣ್‌ ಜೋಹರ್‌ ಈ ಖುಷಿಯನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT