ADVERTISEMENT

ಪ್ರೇಮಿಗಳಿಗೆ ಕೇಕ್ ಕೊಡುಗೆ

ಪ್ರೇಮಿಗಳ ದಿನದ ವಿಶೇಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2015, 19:30 IST
Last Updated 13 ಫೆಬ್ರುವರಿ 2015, 19:30 IST

ಪ್ರೇಮಿಗಳ ದಿನಕ್ಕೆಂದೇ ಫ್ರೆಂಚ್ ಲೂಫ್ ವಿಶಿಷ್ಟವಾದ ಕೇಕುಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ‘ಸ್ಟ್ರಾಬೆರಿ’ ಮತ್ತು ‘ಚಾಕೊಲೇಟ್’ ಸುವಾಸನೆಯುಳ್ಳ ಹೃದಯಾಕಾರದ ವ್ಯಾಲೆಂಟೈನ್ಸ್ ಕೇಕ್‌ಗಳು ಮತ್ತು ಚೀಸ್ ಕೇಕ್‌ಗಳು ಈಗ ಎಲ್ಲಾ ಫ್ರೆಂಚ್ ಲೂಫ್ ಮಳಿಗೆಗಳಲ್ಲಿ ಸಿಗುತ್ತವೆ. ದೈನಂದಿನ ರುಚಿಗಿಂತ ಭಿನ್ನ ಸ್ವಾದಗಳಲ್ಲಿ, ಹೊಸ ರೂಪಗಳಲ್ಲಿ ತಯಾರಿಸಲಾಗಿರುವ ಈ ಕೇಕ್‌ಗಳು ಫೆ.15ರವರೆಗೆ ಲಭ್ಯ.
9663 454545 ಸಂಖ್ಯೆಗೆ ಕರೆ ಮಾಡುವ ಮೂಲಕವೂ ನಿಮ್ಮ ಆಯ್ಕೆಯ ಕೇಕ್‌ಗಳನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಹುದು.
ಬೆಲೆ: ₨ 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.