ADVERTISEMENT

ರ‍್ಯಾಂಪ್‌ನಲ್ಲಿ ಅಕ್ಷಯ್‌...

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಚಿತ್ರಗಳು: ಸತೀಶ್‌ ಬಡಿಗೇರ
ಚಿತ್ರಗಳು: ಸತೀಶ್‌ ಬಡಿಗೇರ   

ಬಾಲಿವುಡ್‌ನ ಚಿರಯೌವನದ ನಟ ಅಕ್ಷಯ ಕುಮಾರ್‌ ಅಭಿಮಾನಿಗಳಿಗೆ ಬುಧವಾರ ರಾತ್ರಿ ಇಂದಿರಾನಗರ ಕ್ಲಬ್‌ನಲ್ಲಿ ಕಣ್ಣಿಗೆ ಹಬ್ಬ. ‘ಇಂಡಿಯಾ ಲಕ್ಷುರಿ ಸ್ಟೈಲ್‌ ವೀಕ್ ಮೆನ್ಸ್‌ ಎಡಿಷನ್–2017’ಕ್ಕೆ ಚಾಲನೆ ನೀಡಿದ ಅಕ್ಷಯ್‌, ಫ್ಯಾಷನ್‌ ಷೋದಲ್ಲಿಯೂ ಪಾಲ್ಗೊಂಡರು.

ಷನ್‌ ಗುರು ರಮೇಶ್‌ ದೆಮ್ಲಾ ಅವರೊಂದಿಗೆ ನೃತ್ಯ ಮಾಡಿದರು. ಹೊಸ ವಿನ್ಯಾಸದ ಉಡುಪು ಧರಿಸಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ರೂಪದರ್ಶಿಗಳೂ ಫ್ಯಾಷನ್‌ ಶೋಗೆ ಮೆರುಗು ನೀಡಿದರೆ ಸ್ಟಂಟ್‌ ಮಾಸ್ಟರ್‌ಗಳು ಒಂದಷ್ಟು ಕಸರತ್ತುಗಳನ್ನೂ ಮಾಡಿದರು. ಅಬ್ಬರದ ಸಂಗೀತ ಇನ್ನಷ್ಟು ರಂಗು ನೀಡಿತು.

**

ADVERTISEMENT

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.