ADVERTISEMENT

ಆರ್‌.ಕೆ.ಧವನ್‌ ನೌಕಾಪಡೆ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:32 IST
Last Updated 17 ಏಪ್ರಿಲ್ 2014, 19:32 IST

ನವದೆಹಲಿ (ಪಿಟಿಐ): ರವೀಂದರ್‌ ಕುಮಾರ್‌ ಧವನ್‌ (ರಾಬಿನ್‌ ಧವನ್‌) ಅವರು ನೌಕಾ­ಪಡೆ ಮುಖ್ಯಸ್ಥರಾಗಿ ಗುರುವಾರ ಅಧಿಕಾರ ವಹಿಸಿ­ಕೊಂಡರು.

ಡಿ.ಕೆ.­ಜೋಷಿ ರಾಜೀನಾಮೆ ಯಿಂದಾಗಿ  2 ತಿಂಗಳು­ಗಳಿಂದ ಈ ಸ್ಥಾನ ಖಾಲಿ ಉಳಿದಿತ್ತು. ನೌಕಾಪಡೆಯ ವೈಸ್‌ ಅಡ್ಮಿರಲ್‌ ಶೇಖರ್‌ ಸಿನ್ಹಾ ಅವರ ಸೇವಾ ಹಿರಿತನ ಕಡೆಗಣಿಸಿ ಧವನ್‌ ಅವರನ್ನು ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.