ADVERTISEMENT

‘ಆಶಿಕಿ’ ಖ್ಯಾತಿಯ ರಾಹುಲ್‌ ರಾಯ್‌ ಬಿಜೆಪಿಗೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:07 IST
Last Updated 18 ನವೆಂಬರ್ 2017, 19:07 IST
‘ಆಶಿಕಿ’ ಖ್ಯಾತಿಯ ರಾಹುಲ್‌ ರಾಯ್‌ ಬಿಜೆಪಿಗೆ
‘ಆಶಿಕಿ’ ಖ್ಯಾತಿಯ ರಾಹುಲ್‌ ರಾಯ್‌ ಬಿಜೆಪಿಗೆ   

ನವದೆಹಲಿ: 90ರ ದಶಕದಲ್ಲಿ ಇಂಪಾದ ಹಾಡುಗಳಿಂದ ಭರ್ಜರಿ ಯಶಸ್ಸು ಕಂಡಿದ್ದ ‘ಆಶಿಕಿ’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದ ನಾಯಕ ನಟ ರಾಹುಲ್‌ ರಾಯ್‌ ಶನಿವಾರ ಬಿಜೆಪಿ ಸೇರಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ವಿಜಯ್‌ ಗೋಯಲ್‌ ಸಮ್ಮುಖದಲ್ಲಿ ಅವರು ಪಕ್ಷ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT