ADVERTISEMENT

ಗಾಯಕಿ ಸುಶೀಲಾ ರಾಣಿ ಪಟೇಲ್ ನಿಧನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ಮುಂಬೈ (ಐಎಎನ್‌ಎಸ್‌):  ಶಾಸ್ತ್ರೀಯ ಸಂಗೀತ ಗಾಯಕಿ ಸುಶೀಲಾ ರಾಣಿ ಪಟೇಲ್‌ (96) ಹೃದಯಾ­ಘಾತದಿಂದ ಗುರು­ವಾರ ನಿಧನರಾದರು ಎಂದು ಅವರ ಶಿಷ್ಯರೊಬ್ಬರು ಹೇಳಿದ್ದಾರೆ.

‘ಅನಾರೋಗ್ಯದಿಂದಾಗಿ ಅವರು ಹಾಸಿಗೆ ಹಿಡಿದಿದ್ದರು. ಅವರಿಗೆ ಹತ್ತಿರದ  ಬಂಧುಗಳು ಯಾರು ಇಲ್ಲ. ಶಿಷ್ಯರೇ ಅವ­ರನ್ನು ನೋಡಿ­ಕೊ­ಳ್ಳುತ್ತಿದ್ದರು’ ಎಂದು ಅವರ ಶಿಷ್ಯ ಮತ್ತು ಗಾಯಕ ರಂಜನ್‌ ರಾಮ್‌ಜಿ ಅಯ್ಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.