ADVERTISEMENT

ಜಿಸ್ಯಾಟ್–17 ಉಡಾವಣೆ ಇಂದು

ಪಿಟಿಐ
Published 28 ಜೂನ್ 2017, 19:47 IST
Last Updated 28 ಜೂನ್ 2017, 19:47 IST
ಜಿಸ್ಯಾಟ್–17 ಉಡಾವಣೆ ಇಂದು
ಜಿಸ್ಯಾಟ್–17 ಉಡಾವಣೆ ಇಂದು   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೂತನ ಸಂಪರ್ಕ ಉಪಗ್ರಹ ಜಿಸ್ಯಾಟ್–17 ಅನ್ನು ಹೊತ್ತು ಏರಿಯಾನ್ ಉಡಾವಣಾ ವಾಹನ, ಫ್ರೆಂಚ್ ಗಯಾನಾದ ಕೌರೌನಿಂದ ಆಗಸಕ್ಕೆ ಜಿಗಿಯಲಿದೆ.

ಭಾರತೀಯ ಕಾಲಮಾನ, ಬುಧವಾರ ತಡರಾತ್ರಿ 2.29ಕ್ಕೆ ಉಡಾವಣೆ ನಡೆಯಲಿದೆ. ಜಿಸ್ಯಾಟ್–17 ಉಪಗ್ರಹವು 3,477 ಕೆ.ಜಿ ತೂಕವಿದೆ. ಹವಾಮಾನ ದತ್ತಾಂಶ, ಉಪಗ್ರಹ ಆಧರಿತ ಹುಡುಕಾಟದ ಸೇವೆಗೆ ಈ ಇದು ಬಳಕೆ ಆಗಲಿದೆ ಎಂದು ಇಸ್ರೊ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT