ADVERTISEMENT

'ಟಿಬೆಟ್‌ ಸ್ವಾತಂತ್ರ್ಯ ಬಯಸುವುದಿಲ್ಲ'

ಪಿಟಿಐ
Published 23 ನವೆಂಬರ್ 2017, 20:03 IST
Last Updated 23 ನವೆಂಬರ್ 2017, 20:03 IST
ದಲೈ ಲಾಮಾ
ದಲೈ ಲಾಮಾ   

ಕೋಲ್ಕತ್ತ: ‘ಟಿಬೆಟ್‌ ಚೀನಾದಿಂದ ಸ್ವಾತಂತ್ರ್ಯ ಬಯಸುವುದಿಲ್ಲ ಬದಲಿಗೆ ಹೆಚ್ಚು ಅಭಿವೃದ್ಧಿ ಬಯಸುತ್ತದೆ’ ಎಂದು ಟಿಬೆಟಿಯನ್ನರ ಧಾರ್ಮಿಕ ಗುರು ದಲೈ ಲಾಮಾ ತಿಳಿಸಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಚೀನಾ ಮತ್ತು ಟಿಬೆಟ್‌ ನಡುವೆ ಆಗಾಗ ಘರ್ಷಣೆಗಳು ಸಂಭವಿಸಿದರೂ, ಉತ್ತಮ ಬಾಂಧವ್ಯ ಹೊಂದಿವೆ’ ಎಂದರು.

‘ಹಿಂದೆ ಏನಾಯಿತು ಎಂಬುದಕ್ಕಿಂತ ಭವಿಷ್ಯದಲ್ಲಿ ಏನಾಗಬೇಕು ಎನ್ನುವುದು ಮುಖ್ಯ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.