ADVERTISEMENT

‘ಪದ್ಮಾವತಿ’ ಚಿತ್ರ ವಿರೋಧಿಸಿ ರಕ್ತದಲ್ಲಿ ಸಹಿ, ಪ್ರತಿಭಟನೆ

ಏಜೆನ್ಸೀಸ್
Published 16 ನವೆಂಬರ್ 2017, 10:22 IST
Last Updated 16 ನವೆಂಬರ್ 2017, 10:22 IST
‘ಪದ್ಮಾವತಿ’ ಚಿತ್ರ ವಿರೋಧಿಸಿ ರಕ್ತದಲ್ಲಿ ಸಹಿ, ಪ್ರತಿಭಟನೆ
‘ಪದ್ಮಾವತಿ’ ಚಿತ್ರ ವಿರೋಧಿಸಿ ರಕ್ತದಲ್ಲಿ ಸಹಿ, ಪ್ರತಿಭಟನೆ   

ಜೈಪುರ, ಕೋಟ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ರಕ್ತದಲ್ಲಿ ಸಹಿ ಮಾಡಿ ಪ್ರತಿಭಟನೆಟಗಳು ವ್ಯಕ್ತವಾಗಿವೆ.

ಶ್ರೀ ಕರ್ಣಿ ಸೇನಾ ಸಂಘಟನೆ ಗುರುವಾರ ರಾಜಸ್ಥಾನದ ಕೋಟಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT