ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿದ 2017ನೇ ಸಾಲಿನ ಬಜೆಟ್‌ನಲ್ಲಿ ಯಾವ ವಸ್ತುಗಳು ಏರಿಕೆಯಾಗಿವೆ ಮತ್ತು ಯಾವ ವಸ್ತುಗಳು ಇಳಿಕೆಯಾಗಿವೆ ಎಂಬುದರ ಕಿರು ನೋಟ ಇಲ್ಲಿದೆ.
ಏರಿಕೆ
* ಸಿಗರೇಟ್
* ಪಾನ್‌ಮಸಾಲ
*ಬೆಳ್ಳಿ ಮೊಬೈಲ್ ಟ್ಯಾಬ್
*ಮಸಾಲೆ ಸಾಮಾನುಗಳು
* ಎಲ್‌ಇಡಿ ಬಲ್ಬ್‌ಗಳು
*ಗೋಡಂಬಿ ಉತ್ಪನ್ನಗಳು
* ವಾಟರ್ ಫಿಲ್ಟರ್
*ಅಲ್ಯೂಮಿನಿಯಂ ವಸ್ತುಗಳು
* ಚರ್ಮದ ಉತ್ಪನ್ನಗಳು
ಇಳಿಕೆ
* ರೈಲ್ವೆ ಇ-ಟಿಕೆಟ್
*ಪಿಒಎಸ್ ಮಿಷನ್
*ಸೋಲಾರ್ ಸರಕುಗಳು
*ಫಿಂಗರ್‌ಪ್ರಿಂಟ್ ರೀಡರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.