ADVERTISEMENT

ಯುಪಿಎಸ್‌ಸಿ ಸದಸ್ಯರಾಗಿ ಬಿ.ಎಸ್.ಬಸ್ಸಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಮೇ 2016, 12:01 IST
Last Updated 31 ಮೇ 2016, 12:01 IST
ಯುಪಿಎಸ್‌ಸಿ ಸದಸ್ಯರಾಗಿ ಬಿ.ಎಸ್.ಬಸ್ಸಿ ಆಯ್ಕೆ
ಯುಪಿಎಸ್‌ಸಿ ಸದಸ್ಯರಾಗಿ ಬಿ.ಎಸ್.ಬಸ್ಸಿ ಆಯ್ಕೆ   

ನವದೆಹಲಿ: ದೆಹಲಿ ಪೊಲೀಸ್ ಕಮಿಷನರ್‌ ಆಗಿದ್ದ ಬಿ.ಎಸ್.ಬಸ್ಸಿ ಅವರನ್ನು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ನಿವೃತ್ತಿ ಬಳಿಕ ಅವರನ್ನು ಕೇಂದ್ರ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದರಿಂದ ಆ ನಿರ್ಧಾರವನ್ನು ಕೈಬಿಡಲಾಗಿತ್ತು. ಬಸ್ಸಿ ಅವರು ಫೆಬ್ರುವರಿಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.