ADVERTISEMENT

ಮಹಾ ಮಳೆಗೆ ಮುಂಬೈ ಮತ್ತೆ ತತ್ತರ

ಏಜೆನ್ಸೀಸ್
Published 20 ಸೆಪ್ಟೆಂಬರ್ 2017, 11:22 IST
Last Updated 20 ಸೆಪ್ಟೆಂಬರ್ 2017, 11:22 IST
ಮಹಾ ಮಳೆಗೆ ಮುಂಬೈ ಮತ್ತೆ ತತ್ತರ
ಮಹಾ ಮಳೆಗೆ ಮುಂಬೈ ಮತ್ತೆ ತತ್ತರ   

ಮುಂಬೈ: ಮೂರು ವಾರಗಳ ನಂತರ ಮತ್ತೆ ಧಾರಾಕಾರ ಮಳೆಯಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿದೆ. ಮಂಗಳವಾರ 40–130 ಮಿಮಿ ಮಳೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.