ADVERTISEMENT

ಹಂದ್ವಾರ ಎನ್‌ಕೌಂಟರ್‌: ಒಬ್ಬ ಉಗ್ರನ ಹತ್ಯೆ; ರೈಫಲ್‌, ಪಾಕಿಸ್ತಾನದ ನೋಟು ವಶ

ಏಜೆನ್ಸೀಸ್
Published 22 ಅಕ್ಟೋಬರ್ 2017, 5:26 IST
Last Updated 22 ಅಕ್ಟೋಬರ್ 2017, 5:26 IST
ಎನ್‌ಕೌಂಟರ್‌ನಲ್ಲಿ ಉಗ್ರ ಹತ್ಯೆಯಾದ ಸ್ಥಳದಲ್ಲಿ ಲಭ್ಯವಾದ ಗ್ರೆನೆಡ್‌, ರೈಫಲ್‌ ಹಾಗೂ ಪಾಕಿಸ್ತಾನದ ನೋಟುಗಳು.
ಎನ್‌ಕೌಂಟರ್‌ನಲ್ಲಿ ಉಗ್ರ ಹತ್ಯೆಯಾದ ಸ್ಥಳದಲ್ಲಿ ಲಭ್ಯವಾದ ಗ್ರೆನೆಡ್‌, ರೈಫಲ್‌ ಹಾಗೂ ಪಾಕಿಸ್ತಾನದ ನೋಟುಗಳು.   

ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಭದ್ರತಾಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ.

ಭದ್ರತಾಪಡೆ ಮತ್ತು ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾಪಡೆ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT