ADVERTISEMENT

‘ಐಎಸ್‌ ಉಗ್ರರಿಗೆ ಬೆಂಗಳೂರು ನೆಲೆ ಅಲ್ಲ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2014, 19:30 IST
Last Updated 12 ಡಿಸೆಂಬರ್ 2014, 19:30 IST

ನವದೆಹಲಿ: ಐಎಸ್‌ ಉಗ್ರರ ಟ್ವಿಟರ್‌ ಖಾತೆ ನಿರ್ವಹಿಸುತ್ತಿದ್ದ ಶಂಕಿತ ವ್ಯಕ್ತಿ ಬೆಂಗಳೂರನ್ನೇ ನೆಲೆ ಮಾಡಿ­ಕೊಂಡಿದ್ದ ಎಂಬುದು ಖಚಿತಪಟ್ಟಿಲ್ಲ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಹೇಳಿವೆ.

ಈ ಸಂಶಯಾಸ್ಪದ ವ್ಯಕ್ತಿಯು ಬೆಂಗಳೂರಿನಲ್ಲಿ ನೆಲೆಸಿದ್ದ ಎಂದು ಬ್ರಿಟಿಷ್‌ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ನಮ್ಮ ಪ್ರಾಥಮಿಕ ತನಿಖೆಗಳ ಪ್ರಕಾರ ಇದು ನಿಜವೆಂದು ತೋರುತ್ತಿಲ್ಲ. ಈತ ‘ಮೆಹಬೂಬ್‌ ಬಿಸ್ವಾಸ್‌’ ಎಂಬ ನಕಲಿ ಹೆಸರು ಬಳಸಿರಬಹುದು ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT