ADVERTISEMENT

ಇನ್ನು ಎಲ್ಲಾ ತುರ್ತುಸಹಾಯಕ್ಕೂ ‘100’ ಡಯಲ್‌ ಮಾಡಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:30 IST
Last Updated 22 ಜೂನ್ 2017, 7:30 IST
ಇನ್ನು ಎಲ್ಲಾ ತುರ್ತುಸಹಾಯಕ್ಕೂ ‘100’ ಡಯಲ್‌ ಮಾಡಿ
ಇನ್ನು ಎಲ್ಲಾ ತುರ್ತುಸಹಾಯಕ್ಕೂ ‘100’ ಡಯಲ್‌ ಮಾಡಿ   

ಬೆಂಗಳೂರು: ನಾಗರಿಕರು  ಸಂಚಾರ , ಪೊಲೀಸ್‌, ಹಿರಿಯ ನಾಗರಿಕರು, ಮಹಿಳಾ ಮತ್ತು ಮಕ್ಕಳ ಸಹಾಯವಾಣಿ ಸೇರಿದಂತೆ ಹಲವು ತುರ್ತು ಸಹಾಯವಾಣಿ ನಂಬರ್‌ಗಳನ್ನು  ನೆನಪಿನಲ್ಲಿ ಇಟ್ಟು ಕೊಳ್ಳುವುದು ಕಷ್ಟ! ಇದಕ್ಕಾಗಿ ಎಲ್ಲಾ ತುರ್ತು ಸಹಾಯವಾಣಿಗಳಿಗೂ ಸಂಪರ್ಕ ಕಲ್ಪಿಸುವ ‘ನಮ್ಮ 100’ ಹೆಲ್ಪ್‌ಲೈನ್‌ ಆರಂಭಿಸಲಾಗಿದೆ.

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ಟ್ವೀಟ್‌ ಮಾಡಿದ್ದಾರೆ.  ಇನ್ನು ಮುಂದೆ ನಾಗರಿಕರು ಯಾವುದೇ ಸಹಾಯಯಾಚಿಸಿ ಪೊಲೀಸ್‌ ಸಹಾಯವಾಣಿ 100 ಕ್ಕೆ ಕರೆ ಮಾಡಿದರರೂ ಸಂಬಂಧಪಟ್ಟ ಸಹಾಯವಾಣಿಗೆ ಸಂಪರ್ಕ ಕಲ್ಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT