ADVERTISEMENT

‘ಪ್ರತಿಭೆಯು ಸಾಧಕರ ಸ್ವತ್ತು’

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
‘ಪ್ರತಿಭೆಯು ಸಾಧಕರ ಸ್ವತ್ತು’
‘ಪ್ರತಿಭೆಯು ಸಾಧಕರ ಸ್ವತ್ತು’   

ಮಾಗಡಿ: ಪ್ರತಿಭೆ ಸಾಧಕರ ಸ್ವತ್ತು. ಸೋಮಾರಿಗಳ ಸ್ವತ್ತಲ್ಲ, ಎಲ್ಲಾ ಸಮುದಾಯಗಳಲ್ಲೂ ಪ್ರತಿಭಾವಂತ ಮಕ್ಕಳಿದ್ದಾರೆ, ಆದರೆ ಅವರಿಗೆ ಪ್ರೋತ್ಸಾಹವಿಲ್ಲದೆ ವಿದ್ಯೆಯನ್ನು ಮೊಟಕು ಮಾಡುತ್ತಿದ್ದಾರೆ ಎಂದು ತಿಗಳಗೌಡ ಸಮುದಾಯದ ಮುಖಂಡ ಎಚ್‌.ಜಿ.ರವಿ ಅಭಿಪ್ರಾಯ ಪಟ್ಟರು.
ಅಗ್ನಿಬನ್ನಿರಾಯ ಸ್ವಾಮಿ ಸೇವಾ ಟ್ರಸ್ಟ್‌ ವತಿಯಿಂದ ಬಿಸ್ಕೂರಿನಲ್ಲಿ ಮಂಗಳವಾರ ನಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.


ಕುದೂರು ಹೋಬಳಿಯ ತಿಗಳಗೌಡ ಸಮುದಾಯದ ಹಿರಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT