ADVERTISEMENT

ಅಮೆರಿಕದಿಂದ ಪಾಕ್‌ಗೆ ಅತ್ಯಾಧುನಿಕ ಉಪಕರಣ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ಇಸ್ಲಾಮಾಬಾದ್: ಭಯೋತ್ಪಾದಕ ಕೃತ್ಯಗಳನ್ನು ಹತ್ತಿಕ್ಕಲು ಅತ್ಯಾಧುನಿಕ 50ಕ್ಕೂ ಹೆಚ್ಚು ಸ್ಫೋಟಕ ಪತ್ತೆ ಯಂತ್ರಗಳನ್ನು ಅಮೆರಿಕವು ಪಾಕಿಸ್ತಾನ ಸೇನೆಗೆ ಪೂರೈಸಿದೆ.

128 ಮಿಲಿಯನ್ ಡಾಲರ್ (822 ಕೋಟಿ ರೂಪಾಯಿ) ಮೊತ್ತದ ನೆರವಿನ ಯೋಜನೆಯಡಿ ‘ಪಿಡೊ ಎಕ್ಸ್’ ಉಪಕರಣಗಳನ್ನು ಪೂರೈಸಲಾಗಿದೆ.

ಕೇವಲ 10 ಸೆಕೆಂಡ್‌ ಒಳಗಾಗಿ ಸ್ಫೋಟಕವನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಇದು ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.