ADVERTISEMENT

ಆತ್ಮಾಹುತಿ ಬಾಂಬ್‌ ದಾಳಿಗೆ 31 ಬಲಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 4:19 IST
Last Updated 24 ಜುಲೈ 2014, 4:19 IST

ಬಾಗ್ದಾದ್ (ಐಎಎನ್‌ಎಸ್‌): ಶಿಯಾ ಜನಾಂಗದವರನ್ನು ಗುರಿ­ಯಾಗಿ­ಟ್ಟುಕೊಂಡು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ, ಕನಿಷ್ಠ  31 ಮಂದಿ ವಿದೇಶಿಯರು ಸತ್ತು, 45 ಜನ ಗಾಯಗೊಂಡಿರುವ ಘಟನೆ, ಇರಾಕ್‌ನ ಕಧಿಮಿಯಾ ಪ್ರದೇಶದ ಜಿಲ್ಲಾ ತಪಾಸಣಾ ಕೇಂದ್ರದ ಬಳಿ ಬುಧವಾರ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.