ADVERTISEMENT

ಆಸ್ಕರ್‌ ಕೆಂಪು ಹಾಸಿನ ಮೇಲೆ ಪ್ರಿಯಾಂಕಾ ಚೋಪ್ರಾ

ಏಜೆನ್ಸೀಸ್
Published 27 ಫೆಬ್ರುವರಿ 2017, 7:59 IST
Last Updated 27 ಫೆಬ್ರುವರಿ 2017, 7:59 IST
ಆಸ್ಕರ್‌ ಕೆಂಪು ಹಾಸಿನ ಮೇಲೆ ಪ್ರಿಯಾಂಕಾ ಚೋಪ್ರಾ
ಆಸ್ಕರ್‌ ಕೆಂಪು ಹಾಸಿನ ಮೇಲೆ ಪ್ರಿಯಾಂಕಾ ಚೋಪ್ರಾ   

ಲಾಸ್‌ ಏಂಜಲೀಸ್‌: 89ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕೆಂಪು ಹಾಸಿನ ಮೇಲೆ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡರು.

ಆಸ್ಕರ್‌ ಪ್ರಶಸ್ತಿ ಸಮಾರಂಭದಲ್ಲಿ ಸಿನಿಮಾದ ಹಲವು ವಿಭಾಗಗಳಲ್ಲಿ ಪ್ರಕಟಗೊಳ್ಳುವ ಪ್ರಶಸ್ತಿಗಳ ಜತೆಗೆ ಭಿನ್ನ ಉಡುಪು ಧರಿಸಿ ಸಿಂಗಾರ ಗೊಂಡಿರುವ ಸೆಲೆಬ್ರಿಟಿಗಳೂ ಕೂಡ ಪ್ರಮುಖ ಆರ್ಕಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT