ADVERTISEMENT

ಉತ್ತರ ಕೊರಿಯಾ ನಾಯಕ ‘ಹುಚ್ಚು ಮನುಷ್ಯ’: ಡೊನಾಲ್ಡ್‌ ಟ್ರಂಪ್‌

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 13:48 IST
Last Updated 22 ಸೆಪ್ಟೆಂಬರ್ 2017, 13:48 IST
ಉತ್ತರ ಕೊರಿಯಾ ನಾಯಕ ‘ಹುಚ್ಚು ಮನುಷ್ಯ’: ಡೊನಾಲ್ಡ್‌ ಟ್ರಂಪ್‌
ಉತ್ತರ ಕೊರಿಯಾ ನಾಯಕ ‘ಹುಚ್ಚು ಮನುಷ್ಯ’: ಡೊನಾಲ್ಡ್‌ ಟ್ರಂಪ್‌   

ನ್ಯೂಯಾರ್ಕ್: ಉತ್ತರ ಕೋರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್‌ ಅವರನ್ನು ‘ಹುಚ್ಚು ಮನುಷ್ಯ’ ಎಂದು ಕರೆದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ. ಇದು ವಿಶ್ವ ಸಮುದಾಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

‘ತನ್ನ ಜನರ ಬಗ್ಗೆ ಯೋಚಿಸದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್‌ ಖಂಡಿತವಾಗಿಯೂ ‘ಹುಚ್ಚುಮನುಷ್ಯ. ಆತ ಹಿಂದೆಂದಿಗಿಂತಲೂ ಹೆಚ್ಚಾಗಿ ಪರೀಕ್ಷಿಸುತ್ತಿದ್ದಾನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT