ADVERTISEMENT

ಕೆನಡಿಯನ್‌ ಕವಿ ಲಿಯೊನಾರ್ಡ್‌ ಕೊಹೆನ್‌ ಇನ್ನಿಲ್ಲ

ಏಜೆನ್ಸೀಸ್
Published 11 ನವೆಂಬರ್ 2016, 10:50 IST
Last Updated 11 ನವೆಂಬರ್ 2016, 10:50 IST
ಕೆನಡಿಯನ್‌ ಕವಿ ಲಿಯೊನಾರ್ಡ್‌ ಕೊಹೆನ್‌ ಇನ್ನಿಲ್ಲ
ಕೆನಡಿಯನ್‌ ಕವಿ ಲಿಯೊನಾರ್ಡ್‌ ಕೊಹೆನ್‌ ಇನ್ನಿಲ್ಲ   

ಲಾಸ್‌ ಏಂಜಲೀಸ್‌: ಕೆನಡಿಯನ್‌ ಕವಿ, ಹಾಡುಗಾರ ಲಿಯೊನಾರ್ಡ್‌ ಕೊಹೆನ್‌ (82) ನಿಧನರಾದರು.

‘ನಾವು ಅತ್ಯುತ್ತಮ ಸಂಗೀತ ಕಲಾವಿದರೊಬ್ಬರನ್ನು ಕಳೆದುಕೊಂಡಿದ್ದೇವೆ’ ಎಂದು ಕೊಹೆನ್‌ ಅವರ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳಷ್ಟೇ ಕೊಹೆನ್‌ ‘You Want It Darker’ ಆಲ್ಬಮ್‌ ಬಿಡುಗಡೆ ಮಾಡಿದ್ದರು. ಇದೇ ಅವರ ಕೊನೆಯ ಆಲ್ಬಮ್‌ ಆಗಿದೆ.

ADVERTISEMENT

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.