ADVERTISEMENT

ಜಾರ್ಜ್‌ಗೆ ನಾಲ್ಕನೇ ಹುಟ್ಟುಹಬ್ಬದ ಸಂಭ್ರಮ

ಪಿಟಿಐ
Published 22 ಜುಲೈ 2017, 19:30 IST
Last Updated 22 ಜುಲೈ 2017, 19:30 IST
ಜಾರ್ಜ್‌ಗೆ ನಾಲ್ಕನೇ ಹುಟ್ಟುಹಬ್ಬದ ಸಂಭ್ರಮ
ಜಾರ್ಜ್‌ಗೆ ನಾಲ್ಕನೇ ಹುಟ್ಟುಹಬ್ಬದ ಸಂಭ್ರಮ   

ಲಂಡನ್: ಇಂಗ್ಲೆಂಡ್ ಯುವರಾಜ ವಿಲಿಯಂ ಹಾಗೂ ಕೇಟ್ ಮಿಡ್ಲ್‌ಟನ್ ಅವರ ಮಗ ಜಾರ್ಜ್‌ ಅಲೆಕ್ಸಾಂಡರ್ ಲೂಯಿಸ್ ನಾಲ್ಕನೇ ಜನ್ಮದಿನ ನಿಮಿತ್ತ ಅವರ ಪೋಷಕರು ಭಾವಚಿತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಭಾನುವಾರ ಹುಟ್ಟುಹಬ್ಬದ ಸಂಭ್ರಮಾಚರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT