ADVERTISEMENT

ಟಿಬೆಟ್‌ನಲ್ಲಿ ಸೇನೆ ಮತ್ತು ಯುದ್ಧ ಸಾಮಗ್ರಿ ಜಮಾವಣೆ ಮಾಡಿದ ಚೀನಾ

ಏಜೆನ್ಸೀಸ್
Published 19 ಜುಲೈ 2017, 11:53 IST
Last Updated 19 ಜುಲೈ 2017, 11:53 IST
ಟಿಬೆಟ್‌ನಲ್ಲಿ ಸೇನೆ ಮತ್ತು ಯುದ್ಧ ಸಾಮಗ್ರಿ ಜಮಾವಣೆ ಮಾಡಿದ ಚೀನಾ
ಟಿಬೆಟ್‌ನಲ್ಲಿ ಸೇನೆ ಮತ್ತು ಯುದ್ಧ ಸಾಮಗ್ರಿ ಜಮಾವಣೆ ಮಾಡಿದ ಚೀನಾ   

ಬೀಜಿಂಗ್‌ :  ಚೀನಾ ದೇಶ ಟಿಬೆಟ್‌ನ ದಕ್ಷಿಣಾ ಪ್ರಸ್ಥಭೂಮಿಯಲ್ಲಿ ಯುದ್ಧ  ಸಾಮಗ್ರಿಗಳನ್ನು ಜಮಾವಣೆ ಮಾಡುತ್ತಿದೆ ಎಂದು ಚೀನಾದ ರಕ್ಷಣಾ ಪತ್ರಿಕೆ ಪಿಎಎಲ್‌ ವರದಿ ಮಾಡಿದೆ.

ಬಾರೀ  ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಯುದ್ಧ ಟ್ಯಾಂಕರ್‌ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಯೋಧರನ್ನು ಜಮಾವಣೆ ಮಾಡುತ್ತಿದೆ ಎಂದು ಪಿಎಎಲ್‌ ಪತ್ರಿಕೆ ವರದಿ ಮಾಡಿದೆ.

ಸೇನೆ ಮತ್ತು ಯುದ್ಧ ಸಾಮಗ್ರಿಗಳನ್ನು ಜಮಾವಣೆ ಮಾಡುತ್ತಿರುವುದು ಭಾರತದ ಜೊತೆ ಯುದ್ಧ ಮಾಡುವ ಮುನ್ಸೂಚನೆ ಎಂದು ಹಾಂಕಾಂಗ್‌  ಮೂಲದ ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.