ಕಂಪಲಾ (ಎಪಿ): ದಕ್ಷಿಣ ಸುಡಾನ್ನ ಅಧ್ಯಕ್ದ ಸಾಲ್ವಾ ಕಿಯೀರ್ ಅವರು ತಮ್ಮ ಎದುರಾಳಿ ಹಾಗೂ ಬಂಡುಕೋರ ನಾಯಕ ರೀಕ್ ಮಷಾರ್ನನ್ನು ಸಂಭವನೀಯ ಮೊದಲ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ.
ಈ ವಿಷಯವನ್ನು ಪ್ರಕಟಿಸಿದ ಅಧ್ಯಕ್ಷರ ವಕ್ತಾರ, ದಕ್ಷಿಣ ಸುಡಾನ್ನ ರಾಜಧಾನಿ ಜುಬಾಕ್ಕೆ ಮಷಾರ್ ಭೇಟಿ ನೀಡಬೇಕು, ನೀಡಲಾಗದಿದ್ದರೆ ಅದಕ್ಕೆ ಕಾರಣವನ್ನು ಅವರೇ ತಿಳಿಸಬೇಕು ಎಂದು ಅಧ್ಯಕ್ಷರು ಹೇಳಿರುವುದಾಗಿಯೂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.