ADVERTISEMENT

ಪ್ರಚಂಡ ಪುತ್ರ ಸಾವು

ಪಿಟಿಐ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಪ್ರಕಾಶ್‌ ದಹಾಲ್‌
ಪ್ರಕಾಶ್‌ ದಹಾಲ್‌   

ಕಠ್ಮಂಡು: ನೇಪಾಳದ ಮಾಜಿ ಪ್ರಧಾನಿ ಮತ್ತು ಮಾವೋವಾದಿ ಮುಖ್ಯಸ್ಥ ಪ್ರಚಂಡ ಅವರ ಏಕೈಕ ಪುತ್ರ ಪ್ರಕಾಶ್‌ ದಹಾಲ್‌(36)ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.

ಪ್ರಕಾಶ್ ಅವರು ತಂದೆ ಪ್ರಚಂಡ ಅವರ ಕಾರ್ಯದರ್ಶಿಯಾಗಿದ್ದರು ಮತ್ತು  ‘ಕಮ್ಯುನಿಸ್ಟ್‌ ಪಾರ್ಟಿ ಆಫ್‌ ನೇಪಾಳ’ದ ಕೇಂದ್ರ ಸಮಿತಿಯ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT