ಕೀನ್ಯಾ ಮತ್ತು ಸೋಮಾಲಿಯ ಗಡಿಯಲ್ಲಿರುವ ಮಂಡೇರಾ ನಗರದ ಹೊರವಲಯದಲ್ಲಿ ಶನಿವಾರ ಉಗ್ರರ ತಂಡ ನೈರೋಬಿಯಿಂದ ಹೊರಟ ಬಸ್ವೊಂದಕ್ಕೆ ನುಗ್ಗಿ28 ಮುಸ್ಲಿಂಯೇತರ ಪ್ರಯಾಣಿಕರನ್ನು ಹತ್ಯೆ ಮಾಡಿದ್ದಾರೆ. ಸೋಮಾಲಿಯದ ಶೆಬಾಬ್ ಇಸ್ಲಾಮಿಕ್ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ –ರಾಯಿಟರ್ಸ್ ಚಿತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.