ADVERTISEMENT

ಭಾರತದ ಮಹಿಳೆ ಲಂಡನ್‌ ಮಹಾನಗರ ಪಾಲಿಕೆ ಸದಸ್ಯೆ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಭಾರತದ ಮಹಿಳೆ ಲಂಡನ್‌ ಮಹಾನಗರ ಪಾಲಿಕೆ ಸದಸ್ಯೆ
ಭಾರತದ ಮಹಿಳೆ ಲಂಡನ್‌ ಮಹಾನಗರ ಪಾಲಿಕೆ ಸದಸ್ಯೆ   
ಲಂಡನ್‌ : ಭಾರತದ ವಾಣಿಜ್ಯೋದ್ಯಮಿ ರೆಹಾನ ಅಮೀರ್‌  ಅವರು ಲಂಡನ್‌ ಮಹಾನಗರ ಪಾಲಿಕೆಯ ವಿಂಟ್ರಿ ವಾರ್ಡ್‌ನ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.
 
 ಚೆನ್ನೈಯಲ್ಲಿ  ಜನಿಸಿದ ರೆಹಾನ ಅವರು ಇಲ್ಲಿನ ಪಾಲಿಕೆ ಸದಸ್ಯೆಯಾಗಿರುವ ಭಾರತದ ಮೊದಲ ಮಹಿಳೆಯಾಗಿದ್ದಾರೆ.
 
‘ರಸ್ತೆ ಸುರಕ್ಷೆ, ವಾಯು ಮಾಲಿನ್ಯ ತಡೆ, ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುವುದು’ ಎಂದು ರೆಹಾನ ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.