ADVERTISEMENT

ಭಾರತ ಮೂಲದ ಪ್ರೊಫೆಸರ್‌ಗೆ ಪ್ರತಿಷ್ಠಿತ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2015, 19:30 IST
Last Updated 2 ಏಪ್ರಿಲ್ 2015, 19:30 IST
ರಜನಿ
ರಜನಿ   

ವಾಷಿಂಗ್ಟನ್ (ಪಿಟಿಐ): ಉದ್ದಿಮೆ ವ್ಯವಹಾರದಲ್ಲಿ  ಸಂಸ್ಕೃತಿಯ ಪಾತ್ರವನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ವಿವರಿಸಲು ‘ಬಫ್ಫ ಬಫ್ಫ’ ಎಂಬ ಆಟವನ್ನು ಅಳವಡಿಸಿಕೊಂಡ ಭಾರತ ಮೂಲದ ಮಹಿಳಾ ಪ್ರೊಫೆಸರ್‌ ವಿನೂತನ ಶಿಕ್ಷಣ ವಿಧಾನಗಳಿಗೆ ನೀಡಲಾಗುವ ಪ್ರತಿಷ್ಠಿತ  ಪೆಲ್ಟಿಯರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಜನಿ ಅವರು ನಾರ್ತ್‌ ಡಕೋಟ ಸ್ಟೇಟ್‌ ವಿವಿಯಲ್ಲಿ ಮಾರ್ಕೆಟಿಂಗ್ ವಿಷಯಬೋಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.