ಸ್ಟಾಕ್ಹೋಂ (ಐಎಎನ್ಎಸ್): ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಈ ಬಾರಿ ಮೂವರು ಹಂಚಿಕೊಂಡಿದ್ದಾರೆ. ಐರಿಷ್ ಮೂಲದ ವಿಲಿಯಂ ಕ್ಯಾಂಪ್ಬೆಲ್, ಚೀನಾದ ತು ಯುಯು ಮತ್ತು ಜಪಾನ್ ನ ಸಟೋಷಿ ಒಮುರಾ 2015ನೇ ಸಾಲಿನ ವೈದ್ಯಕೀಯ ನೊಬೆಲ್ಗೆ ಪಾತ್ರರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.