ADVERTISEMENT

ರೊಬೋಟಿಕ್ಸ್ ಸ್ಪರ್ಧೆಯಲ್ಲಿ 2 ಪ್ರಶಸ್ತಿ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯುತ್ತಿರುವ ಮೊದಲ ಜಾಗತಿಕ ರೊಬೋಟಿಕ್ ಒಲಿಂಪಿಯಾಡ್‌ನಲ್ಲಿ ಏಳು ವಿದ್ಯಾರ್ಥಿಗಳ ಭಾರತದ ತಂಡವು ಎರಡು ಪ್ರಶಸ್ತಿಗಳನ್ನು ಗೆದ್ದಿದೆ. ಇದರಲ್ಲಿ 157 ದೇಶಗಳು ಭಾಗವಹಿಸಿವೆ.

ಝಾಂಗ್ ಹೆಂಗ್ ಎಂಜಿನಿಯರಿಂಗ್ ಡಿಸೈನ್‌ಗಾಗಿ ಚಿನ್ನ ಹಾಗೂ ಗ್ಲೋಬಲ್ ಚಾಲೆಂಜ್ ಮ್ಯಾಚ್‌ಗಾಗಿ ಕಂಚಿನ ಪದಕ ಸಿಕ್ಕಿದೆ. ಮುಂಬೈ ಮೂಲದ ವಿದ್ಯಾರ್ಥಿಗಳ ತಂಡದ ನೇತೃತ್ವವನ್ನು 15 ವರ್ಷ ವಯಸ್ಸಿನ ರಹೇಶ್ ಅವರು ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT