ADVERTISEMENT

ಹಳದಿಯ ಮೋಡಿ...

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 11:01 IST
Last Updated 24 ನವೆಂಬರ್ 2014, 11:01 IST
ಜಪಾನ್ ನ ಟೊಕಿಯೊದಲ್ಲಿ ಬೀಸಣಿಗೆಯಾಕಾರದ ಎಲೆಗಳುಳ್ಳ ಜಿಂಕೋ ಜಾತಿಯ ಮರದ ಎಲೆಗಳು ತಿಳಿಗೆಂಪು ಮಿಶ್ರಿತ ಹಳದಿ ಬಣ್ಣದಿಂದ ಕೂಡಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ಸೋಮವಾರ ಪ್ರವಾಸಿಗರು ಮರಗಳ ಮುಂದೆ ನಿಂತು ಭಾವಚಿತ್ರ ಸೆರೆ ಹಿಡಿಯುವ ಮೂಲಕ ಸಂಭ್ರಮಿಸಿದರು. -ಎಪಿ ಚಿತ್ರ

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.