ADVERTISEMENT

ಹೊಸ ವಾಟರ್‌ ಪ್ಯೂರಿಫೈಯರ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಹೊಸ ವಾಟರ್‌ ಪ್ಯೂರಿಫೈಯರ್‌
ಹೊಸ ವಾಟರ್‌ ಪ್ಯೂರಿಫೈಯರ್‌   

ಮೂನ್‌ಬೋ ಅಕೆಲೊಸ್‌ ಪ್ರೀಮಿಯಂ ಎಂಬ ಹೊಸ ವಾಟರ್‌ ಪ್ಯೂರಿಫೈಯರ್‌ ಅನ್ನು ಪರಿಚಯಿಸಿದೆ.  ಡಚ್‌್ ಡಿಸ್‌ಪ್ಲೆ  ಮತ್ತು ಎಲ್‌ಇಡಿ ಇಂಡಿಕೇಟರ್‌ ವ್ಯವಸ್ಥೆಯನ್ನು ಇದು ಹೊಂದಿದೆ.  ಆರು ಹಂತಗಳಲ್ಲಿ ಇದು ನೀರನ್ನು ಶುದ್ಧೀಕರಿಸುವುದರಿಂದ  ಬ್ಯಾಕ್ಟೀರಿಯಾ
ಗಳಿಂದ ಮುಕ್ತವಾದ ಶುದ್ಧ ನೀರು ದೊರಕುತ್ತದೆ ಎನ್ನುತ್ತದೆ ಕಂಪೆನಿ.  ಬೆಲೆ: 21, 490. 

ಶುದ್ಧ ಗಾಳಿಗೆ ಹೊಸ ಸಾಧನ
ಹೈಕೇರ್‌ ಮತ್ತು ಬ್ಲೂಏರ್‌ ಜಂಟಿಯಾಗಿ ಬ್ಲೂಪ್ಯೂರ್‌ 211 ಏರ್‌ ಪ್ಯೂರಿಫೈಯರ್‌ ಅನ್ನು ಪರಿಚಯಿಸಿದೆ. ಒಂದು ಗಂಟೆಯಲ್ಲಿ ಐದು ಬಾರಿ ಇದು ಮನೆಯನ್ನು ಪ್ಯೂರಿಫೈ ಮಾಡುತ್ತದೆ ಎನ್ನುತ್ತದೆ ಕಂಪೆನಿ. ಬೆಲೆ: 24,990

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT