ADVERTISEMENT

ಅಂತರ

​ಸಿ.ಪಿ.ಕೆ.ಮೈಸೂರು
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ಪ್ರೇಮಿಗಳ ದಿನಾಚರಣೆಯ ಸು–­ನಾಮಿ ಕಳೆದುಹೋದ ಮೇಲೆ, ಈಗ
ಶಾಂತವಾಗಿ ಕುಳಿತು (ನಿಂತು), ಚಿಂತಿಸೋಣ;
ಪ್ರೇಮ ಬೆಳಕು, ಬೆರಗು;
ಕಾಮವಾದರೊ ಕಾವಳ,
ಬೆಂತರ!
(ಎರಡಕ್ಕೂ ಬಹಳ
ಅಂತರ. ಆದರೂ ಬೇಡ
ಕಾಮಕ್ಕೆ ಧಿಕ್ಕಾರ!)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.