ಮೈಸೂರು
ಸ್ವಚ್ಛ ನಗರವಂತೆ!
ಬೆಂಗಳೂರೇನು ಪಾಪ ಮಾಡಿತ್ತು?
ನನಗಂತೂ ಸ್ವಚ್ಛ ನಗರವೊ
ಕೊಚ್ಚೆ ನಗರವೊ–ನಿರ್ಣಯ ಅಶಕ್ಯ!
(ಕಣ್ಣು, ಮೂಗುಗಳ ದೋಷ
ಕಾರಣವಿದ್ದೀತು)
ಆದರೆ ಅಂತರಂಗ, ಬಹಿರಂಗ
ಶುದ್ಧಿಗೆ ಇನ್ನಾದರೂ ಹಾರೈಸೋಣ;
ಆದರ್ಶವಾಗಲಿ ಬಸವಣ್ಣ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.