ADVERTISEMENT

ಕನ್ನಡಿ

ದೇವಕಿಸುತ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಒಂದು ರೂಪಾಯಿಗೆ ಅಕ್ಕಿ
ಆಗಿದೆ ಯಾರಿಗೆ ರೊಟ್ಟಿ?
ಇದ್ದರೂ ನೀರಿಗೆ ಬವಣೆ
ಬೀದಿ ನಲ್ಲಿಯಲ್ಲಿ ಬಿಟ್ಟಿ!

ಮಧ್ಯಮ ವರ್ಗದ ಕೋಪ
ಆಗಲೂಬಹುದು ಶಾಪ!
ಲೀಟರು ನೀರಿಗೆ ಲೆಕ್ಕ
ಆಗಿದೆ ತುಂಬಾ ತುಟ್ಟಿ!

ಕರೆಂಟು ತುಟ್ಟಿ
ಬಾಡಿಗೆ ತುಟ್ಟಿ
ಎಲ್ಲವೂ ಬೇಕಾಬಿಟ್ಟಿ!

ADVERTISEMENT

ಇದು
ಮತದಾರನ ಕನ್ನಡಿ !
ಕೈ
ಜಾರಿದರೆ ಪುಡಿ ಪುಡಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.