ADVERTISEMENT

ಚಿಕಿತ್ಸೆಗೆ ನೆರವು

ನರಸಿಂಹಮೂರ್ತಿ, ಬೆಂಗಳೂರು
Published 25 ಮಾರ್ಚ್ 2015, 19:30 IST
Last Updated 25 ಮಾರ್ಚ್ 2015, 19:30 IST

ನನ್ನ ಮಗ ಜಯರಾಂ ಎನ್‌ (27) ಗೆ ಈಗಾಗಲೇ ಒಂದು ಕಿಡ್ನಿ ವಿಫಲವಾಗಿದ್ದು ಇದುವರೆಗೆ ಇನ್ನೊಂದು ಕಿಡ್ನಿಯ ನೆರವಿನಿಂದ ಬದುಕು ಸಾಗಿಸುತ್ತಿದ್ದ. ಜೊತೆಗೆ ಪದೇ ಪದೇ ಡಯಾಲಿಸಿಸ್‌ಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ. ಈಗ  ಮೂತ್ರಪಿಂಡ ಜೋಡಣೆ  ಆಗಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ. 

ಇದಕ್ಕೆ ₨10–15 ಲಕ್ಷ ವೆಚ್ಚವಾಗಲಿದೆ. ತೀರಾ ಬಡವರಾದ ನಮಗೆ ಅಷ್ಟೊಂದು ವೆಚ್ಚ ಭರಿಸುವ ಶಕ್ತಿ ಇಲ್ಲ. ಆದ್ದರಿಂದ ದಾನಿಗಳು ಧನ ಸಹಾಯ ಮಾಡಬೇಕಾಗಿ ಕೋರಿಕೆ.

ವಿವರಗಳು: ಉಳಿತಾಯ ಖಾತೆ ಸಂಖ್ಯೆ:603892869 (ಇಂಡಿಯನ್‌ ಬ್ಯಾಂಕ್‌, ಅಗ್ರಹಾರ ಲೇಔಟ್‌ ಯಲಹಂಕ ಶಾಖೆ). IFSC Code:IDIB 000T135 ಮೊಬೈಲ್‌ ಸಂಖ್ಯೆ:9900970699, 9845096401.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.