ADVERTISEMENT

ದಿನಾಂಕ ಪ್ರಕಟಿಸಿ

ವೆಂಕಟೇಶ್ ಎಂ.ಹಿಬಾರೆ, ಬೀದರ್‌
Published 29 ನವೆಂಬರ್ 2015, 19:47 IST
Last Updated 29 ನವೆಂಬರ್ 2015, 19:47 IST

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಕರೆದು ವರ್ಷವಾದರೂ ಪರೀಕ್ಷಾ ದಿನಾಂಕ ನಿರ್ಧರಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಭ್ಯರ್ಥಿಗಳ ಸಂಕಷ್ಟ ಏನು ಗೂತ್ತು?  18 ಸಾವಿರ ಅಭ್ಯರ್ಥಿಗಳಲ್ಲಿ ಅನೇಕರು ಕೆಲಸ ಬಿಟ್ಟು ಅಭ್ಯಾಸ ಮಾಡಿ ಕುಳಿತಿದ್ದಾರೆ. ಈ ವರ್ಷದ ಏಪ್ರಿಲ್‌, ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ಇನ್ನೂ ನಡೆದಿಲ್ಲ. ಪರೀಕ್ಷೆ ದಿನಾಂಕ ಗೊತ್ತಾಗದೆ ಆಕಾಂಕ್ಷಿಗಳು ಪೇಚಾಡುವ ಸ್ಥಿತಿ ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.