ADVERTISEMENT

ನನಸಾಗಲಿ ಭರವಸೆ

ಬಿ.ಕೆ.ಗೋವಿಂದರಾಜು
Published 7 ಫೆಬ್ರುವರಿ 2016, 19:31 IST
Last Updated 7 ಫೆಬ್ರುವರಿ 2016, 19:31 IST

ನನಸಾಗಲಿ ಭರವಸೆ ಹೂಡಿಕೆ ಸಮಾವೇಶದಲ್ಲಿರಾಜಕ್ಕೆ ದಕ್ಕಿದ್ದು ಲಕ್ಷ ಕೋಟಿಗೂ ಹೆಚ್ಚಿನ ಹೂಡಿಕೆಯ ಭರವಸೆ. ಇದು ದಿಟಕ್ಕೂ ನನಸಾಗಲಿ ಎಂಬುದು ಸಮಸ್ತ ಕನ್ನಡಿಗರ ಆಸೆ.

 ಹಿಂದೊಮ್ಮೆ ಯಡಿಯೂರಪ್ಪನವರ ಅಧಿಕಾರದಲ್ಲೂ ಹರಿದು ಬಂದಿತು ಹೂಡಿಕೆಗಳ ಭರವಸೆಯ ಮಹಾಪೂರ.ಅದರಲ್ಲಿ ಎಷ್ಟು ನನಸಾದವೋ ಎಂಬುದು ಚರ್ಚೆಗೆ ಬಿಟ್ಟ ವಿಚಾರ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.