ADVERTISEMENT

ನಿನಗಿಲ್ಲ ರಕ್ಷಣೆ

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಹೊಸ ವರ್ಷದ ಸಂಭ್ರಮಾಚರಣೆ
ಹೆಣ್ಣು ಮಕ್ಕಳಿಗಿಲ್ಲ ರಕ್ಷಣೆ
ಸಾವಿರಾರು ಮದ್ಯಪಾನೀಯರ ಮಧ್ಯೆ
ಮಧ್ಯರಾತ್ರಿ
ರಕ್ಷಣೆ ಇಲ್ಲವೆನ್ನುವುದು ಖಾತ್ರಿ
ಇದಕ್ಕೆಲ್ಲಾ ಯಾರು ಹೊಣೆ?
ನಿನ್ನ ಜವಾಬ್ದಾರಿ ನಿನ್ನದೇ ಕಣೆ
ಎಲ್ಲಿಗೆ, ಎಷ್ಟು ಹೊತ್ತಿಗೆ, ಏಕೆ, ಹೇಗೆ 
ಹೋಗಬೇಕೆಂಬುದ
ತಿಳಿದರೆ ನೀ ಜಾಣೆ
-ನಂದಾ ಪ್ರೇಮಕುಮಾರ್, ಶಿಕಾರಿಪುರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.