ADVERTISEMENT

ನೆರವಿಗೆ ಕೋರಿಕೆ

ಎನ್.ಎಚ್.ಚಂದ್ರಶೇಖರ್, ಅಮರಾಪುರಂ, ಮಡಕಶಿರಾ
Published 15 ಏಪ್ರಿಲ್ 2014, 19:30 IST
Last Updated 15 ಏಪ್ರಿಲ್ 2014, 19:30 IST

ನನ್ನ 14 ತಿಂಗಳ ಮಗು ನಯನ ಸಾಗರ ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕಿ­ನಿಂದ ಬಳಲುತ್ತಿದ್ದು ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವರೆಗೆ ಚಿಕಿತ್ಸೆಗೆ ರೂ. 12 ಲಕ್ಷ ವೆಚ್ಚವಾಗಿದ್ದು ಇನ್ನೂ ರೂ. 8 ಲಕ್ಷ ವೆಚ್ಚ ಮಾಡಬೇಕಾಗಿದೆ.

ದಾನಿ­ಗಳು ದಯವಿಟ್ಟು ಹಣವನ್ನು ನನ್ನ ಸಿಂಡಿ­ಕೇಟ್‌ ಬ್ಯಾಂಕ್ ಖಾತೆ ಸಂಖ್ಯೆ 31302200129384 (ಐಎಫ್ಎಸ್ ಕೋಡ್: ಎಸ್‌ವೈಎನ್‌ಬಿ 0003130),  ಅಮರಾಪುರಂ ಶಾಖೆ, ಮಡಕಶಿರಾ, ಅನಂತ­ಪುರಂ ಜಿಲ್ಲೆ, ಆಂಧ್ರಪ್ರದೇಶ ಇದಕ್ಕೆ ಜಮಾ ಆಗುವಂತೆ ನೆರವು ನೀಡ­ಬೇಕೆಂದು ಕೋರುವೆ. ಮೊ. 9008248438.
ಎನ್.ಎಚ್. ಚಂದ್ರಶೇಖರ್, ಅಮರಾಪುರಂ, ಮಡಕಶಿರಾ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.