ADVERTISEMENT

ಸಲ್ಲೇಖನ ಇರಲಿ

ಎಚ್.ಎಂ.ಜಯಪ್ರಕಾಶ್, ಬಳ್ಳಾರಿ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

2000 ವರ್ಷಗಳ ಇತಿಹಾಸವಿರುವ ಜೈನ ಧರ್ಮ ಮತ್ತು ಸಲ್ಲೇಖನ ವ್ರತಕ್ಕೆ ಭಾರತದಲ್ಲಿ ಮಹತ್ವವಿದೆ. ಸಂವಿಧಾನವು ಧಾರ್ಮಿಕ ಆಚರಣೆ ಹಕ್ಕನ್ನು ನಮಗೆ ನೀಡಿದೆ. ಈ ಪರಂಪರೆಯನ್ನು  ಮುಂದುವರಿಸಲು ಅವಕಾಶ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.