ADVERTISEMENT

‘ಅ (ಘೋಷ!)’

​ಸಿ.ಪಿ.ಕೆ.ಮೈಸೂರು
Published 28 ಆಗಸ್ಟ್ 2015, 19:59 IST
Last Updated 28 ಆಗಸ್ಟ್ 2015, 19:59 IST

ಮಾನ್ಯೆ ರಾಧ ಮಾ ‘ಸ್ವಘೋಷಿತ’ ದೇವಮಹಿಳೆ (ದೇವ ಮಾನವಿ?)ಯಂತೆ. ದೇವಮಹಿಳೆ ಎಂದರೆ ಅಪ್ಸರೆ ಎಂದೂ ಆಗಬಹುದು! ಅದಂತಿರಲಿ. ನಾವು ಗಮನಿಸಬೇಕು, ನಮ್ಮಲ್ಲಿ ಎಲ್ಲ ಕ್ಷೇತ್ರಗಳಲ್ಲೂ (‘ಸ್ವಘೋಷಿತ’ವಲ್ಲದಿದ್ದರೆ) ‘ಅಘೋಷಿತ’ ದೇವಮಾನವ (ದೇವ ಮಹಿಳೆಯ)ರಿದ್ದಾರೆ; ಅನೇಕ ರಾಜಕಾರಣಿಗಳಂತೂ ಈ ‘ಅಘೋಷ’ಕ್ಕೆ ಹೊರತಲ್ಲ! ಖಂಡಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.