ADVERTISEMENT

ಚಿನ್ನದ ಬೆಲೆ ನಿಯಂತ್ರಣ ಏಕಿಲ್ಲ?

ಪಿ.ಜಯವಂತ ಪೈ
Published 28 ಜನವರಿ 2019, 20:25 IST
Last Updated 28 ಜನವರಿ 2019, 20:25 IST

ಚಿನ್ನವಿಲ್ಲದೆ ಮದುವೆ ಇಲ್ಲ ಎಂಬ ನಾಣ್ಣುಡಿ ನಮ್ಮ ದೇಶಕ್ಕೆ ಹೇಳಿ ಮಾಡಿಸಿದಂತಿದೆ. ಮಹಿಳೆಯರು ಶುಭ ಸಮಾರಂಭಗಳಿಗೆ ಹೋಗಬೇಕಾದಾಗ ದೇಹದ ಮೇಲೆ ಸ್ವಲ್ಪವಾದರೂ ಚಿನ್ನ ಇಲ್ಲದಿದ್ದರೆ ಮನೆಯಿಂದ ಹೊರಬರಲಾರರು. ಆದರೆ, ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಜನಸಾಮಾನ್ಯರು ಚಿನ್ನ ಖರೀದಿಸುವುದೇ ದುಸ್ತರವಾಗಿದೆ.

ಚಿನ್ನದ ಬೆಲೆಯ ಈ ನಾಗಾಲೋಟವನ್ನು ತಡೆಯುವವರು ಯಾರು? ಸರ್ಕಾರ ಈ ಸಮಸ್ಯೆಯತ್ತ ಗಮನಹರಿಸಿ ಚಿನ್ನದ ಬೆಲೆ ನಿಯಂತ್ರಣದತ್ತ ಗಂಭೀರ ಚಿಂತನೆ ನಡೆಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT