ADVERTISEMENT

ಅಪ್ಪಿಕೋ ಎನ್ನ ತಬ್ಬಿಕೋ..

​ಪ್ರಜಾವಾಣಿ ವಾರ್ತೆ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಅಪ್ಪಿಕೋ ಎನ್ನ ತಬ್ಬಿಕೋ... ಬೆಂಗಳೂರಿನ ಮಹಾತ್ಮಾ ಗಾಂಧಿ ಉದ್ಯಾನವನದಲ್ಲಿ ಹೂವನ್ನು ತಬ್ಬಿ ಮಕರಂದ ಹೀರುವ ಈ ಜೇನು ನೊಣ,  ಮುತ್ತಿನ ಮತ್ತಿನಲ್ಲಿ ಮೈ ಮರೆತಿತ್ತು. ಮೈಯೆಲ್ಲ ಕಣ್ಣಾಗಿಸಿಕೊಂಡಿದ್ದ ಚಿತ್ರಕಾರನ ಕ್ಯಾಮೆರಾ ಕಣ್ಣು ಕಣ್ರೆಪ್ಪೆ ಬಡಿಯುವುದರಲ್ಲಿ ಜೇನಿನ ಪ್ರೇಮಲೀಲೆಯನ್ನು ಸೆರೆ ಹಿಡಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.