ADVERTISEMENT

ಎಂಡ್ ಆಫ್ ಸೀಜನ್ ಸೇಲ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2014, 19:30 IST
Last Updated 3 ಜುಲೈ 2014, 19:30 IST

ವಿಠ್ಠಲ್‌ ಮಲ್ಯ ರಸ್ತೆಯ ಯು.ಬಿ. ಸಿಟಿಯಲ್ಲಿರುವ ಎವಲೂಜನ್‌ ಮಳಿಗೆಯಲ್ಲಿ ಜುಲೈ 5ರಿಂದ 20ರ ವರೆಗೆ ಎಂಡ್‌ ಆಫ್‌ ಸೀಜನ್‌ ಸೇಲ್‌ ನಡೆಯಲಿದೆ.
ಖ್ಯಾತ ವಸ್ತ್ರವಿನ್ಯಾಸಕರಾದ ಅನಾಮಿಕ ಖನ್ನಾ, ರೋಹಿತ್‌ ಬಾಲ್‌, ಪಂಕಜ್‌, ನಿಧಿ, ರಾಜೇಶ್‌ ಪ್ರತಾಪ್‌ ಸಿಂಗ್‌, ನಮ್ರತಾ ಜೋಷಿಪುರ, ದಿವ್ಯಂ ಮೆಹ್ತಾ, ಗೌರವ್‌ ಗುಪ್ತಾ, ನಚಿಕೇತ್‌ ಬಾರ್ವೆ ಅವರು ಸಿದ್ಧಪಡಿಸಿದ ಉಡುಪುಗಳು ಇಲ್ಲಿ ಮಾರಾಟಕ್ಕಿವೆ.

ಇದಲ್ಲದೇ ಸೀರೆ, ಅರ್ನಾಕಲಿ, ಚಿನ್ನಾಭರಣ, ಶೂ ಸೇರಿದಂತೆ ವಿವಿಧ ರೀತಿಯ ವಸ್ತುಗಳೂ ದೊರೆಯುತ್ತವೆ. ಶೇ 70ರವರೆಗೆ ರಿಯಾಯಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.