ADVERTISEMENT

ಕಿರಣ್‌ಗೆ ಅಮೀರ್ ಕಿಂಗ್‌

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಕಿರಣ್‌ಗೆ ಅಮೀರ್ ಕಿಂಗ್‌
ಕಿರಣ್‌ಗೆ ಅಮೀರ್ ಕಿಂಗ್‌   
‘ನಾನು ಬಾಕ್ಸ್‌ ಆಫೀಸ್ ಕಿಂಗ್ ಅಲ್ಲ. ನಾನು ಕೇವಲ ಪತ್ನಿ ಕಿರಣ್‌ನ ಕಿಂಗ್’ ಎಂದು ನಟ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.
 
‘ದಂಗಲ್’ ಸಿನಿಮಾದ ಯಶಸ್ಸಿನ ಕಾರಣ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಈ ಬಗ್ಗೆ ಮಾತನಾಡಿರುವ ಅಮೀರ್, ‘ಸಿನಿಮಾವೊಂದು ಕಮರ್ಷಿಯಲ್ ಆಗಿ ಹೇಗೆ ದುಡ್ಡು ಗಳಿಸುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಸಿನಿಮಾಕ್ಕೆ ನಾನು ಸಹಿ ಹಾಕುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.