ADVERTISEMENT

ಚರ್ಮದ ಬ್ಯಾಗ್‌

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಎಎಸ್‌ಜಿ ಲೆದರ್, ಮಾರುಕಟ್ಟೆಗೆ ತನ್ನ ನೂತನ ಲೆದರ್ ಬ್ರಾಂಡ್ ‘ಕೊಂಪನೆರೊ’ ಬಿಡುಗಡೆ ಮಾಡಿದೆ. ‘ಸಮಯದ ಮಿತಿಯಿಲ್ಲದ ಸಂಗಾತಿ’ ಎಂಬ ಅಡಿಬರಹದೊಂದಿಗೆ ಬಿಡುಗಡೆಯಾಗಿರುವ ಈ ಬ್ಯಾಗ್‌ಗಳು ಉತ್ತಮ ವಿನ್ಯಾಸ ಮತ್ತು ಅತ್ಯಾಧುನಿಕ ಫ್ಯಾಷನ್ ಹೊಂದಿದೆ.
ದರ ₨ 1,500ದಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.